பொருள் : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
எடுத்துக்காட்டு :
ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
பிற மொழிகளில் மொழிபெயர்ப்பு :
பொருள் : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿಮೂರನೇ ನಕ್ಷತ್ರ
எடுத்துக்காட்டு :
ಹಸ್ತ ನಕ್ಷತ್ರದಲ್ಲಿ ಐದು ನಕ್ಷತ್ರಗಳಿವೆ.
ஒத்த சொற்கள் : ಹಸ್ತ ನಕ್ಷತ್ರ, ಹಸ್ತ-ನಕ್ಷತ್ರ, ಹಸ್ತನಕ್ಷತ್ರ
பிற மொழிகளில் மொழிபெயர்ப்பு :
सत्ताईस नक्षत्रों में से तेरहवाँ।
हस्त नक्षत्र में पाँच तारे हैं।பொருள் : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
எடுத்துக்காட்டு :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
ஒத்த சொற்கள் : ಕರ, ಕೈ, ಮಣಿಕಟ್ಟಿನಿಂದ
பிற மொழிகளில் மொழிபெயர்ப்பு :
பொருள் : ಮಣ್ಣಿಕಟ್ಟಿನ ಮುಂದಿನ ಭಾಗ
எடுத்துக்காட்டு :
ಅವನ ಕೈ ಯಂತ್ರದ ಒಳಗೆ ಹೋಯಿತು.
பிற மொழிகளில் மொழிபெயர்ப்பு :