பொருள் : ಬೇರೆಯವರ ವಿಷಯದಲ್ಲಿ ಅಥವಾ ಕೆಲಸದಲ್ಲಿ ಮಧ್ಯ ತಲೆಹಾಕುವುದು
எடுத்துக்காட்டு :
ಅವನು ನನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ
ஒத்த சொற்கள் : ತಲೆ ಹಾಕುವುದು, ಮಧ್ಯಸ್ತಿಕೆ, ಮೂಗು ತೂರಿಸುವುದು
பிற மொழிகளில் மொழிபெயர்ப்பு :
किसी होते या चलते हुए काम में कुछ फेर बदल करने के लिए हाथ डालने या कुछ कहने की क्रिया।
वह मेरे इस काम में भी हस्तक्षेप कर रहा है।