உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಮೇಲೆ ಹಾರುವ ಕ್ರಿಯೆ ಅಥವಾ ಭಾವನೆ
எடுத்துக்காட்டு : ಸಿಂಹವು ಒಂದೇ ಬಾರಿಗೆ ನೆಗೆದು ಕುರಿಯ ಮರಿಯನ್ನು ಹಿಡಿದು ಅಮುಕಿತು.
ஒத்த சொற்கள் : ಎಗುರು, ನೆಗೆತ
பிற மொழிகளில் மொழிபெயர்ப்பு :हिन्दी English
झपटने की क्रिया या भाव।
A very rapid raid.
பொருள் : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ
எடுத்துக்காட்டு : ನೆಗೆತ ಕೋತಿಗಳಿಗೆ ಹುಟ್ಟುಗುಣ.
ஒத்த சொற்கள் : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ನೆಗೆತ, ಲಂಘನ
कहीं पहुँचने के लिए उछलने की क्रिया।
A light, self-propelled movement upwards or forwards.
நிறுவு