உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
எடுத்துக்காட்டு : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
ஒத்த சொற்கள் : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರು
பிற மொழிகளில் மொழிபெயர்ப்பு :हिन्दी
लांघने की क्रिया या भाव।
பொருள் : ಬಡಿದುಕೊಳ್ಳುವ ಕ್ರಿಯೆ
எடுத்துக்காட்டு : ನನ್ನ ಎಡಕಣ್ಣು ಬಡಿದುಕೊಳ್ಳುವಾಗ ತೊಂದರೆಯನ್ನು ಅನುಭವಿಸುತ್ತೇನೆ
ஒத்த சொற்கள் : ಬಡಿದುಕೊಳ್ಳುವುದು, ಹೊಡೆದುಕೊಳ್ಳುವುದು
பிற மொழிகளில் மொழிபெயர்ப்பு :हिन्दी English
फड़कने की क्रिया।
A sudden muscle spasm. Especially one caused by a nervous condition.
நிறுவு