பொருள் : ಹಸು, ಎಮ್ಮೆ ಮೊದಲಾದವುಗಳಲ್ಲಿ ಹಾಲನ್ನು ಹಿಂಡುವುದು
எடுத்துக்காட்டு :
ರೈತರು ಬೆಳಗ್ಗೆ-ಬೆಳಗ್ಗೆ ಹಸುಗಳ ಹಾಲನ್ನು ಕರೆಯುತ್ತಾರೆ.
ஒத்த சொற்கள் : ಹಾಲು ಹಿಂಡುವುದು, ಹಾಲು-ಹಿಂಡುವುದು, ಹಾಲುಕರೆಯಿಸು, ಹಾಲುಕರೆಯುವುದು, ಹಾಲುಹಿಂಡಿಸು
பிற மொழிகளில் மொழிபெயர்ப்பு :
பொருள் : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
எடுத்துக்காட்டு :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
ஒத்த சொற்கள் : ಹಾಲು ಕರೆ, ಹಾಲು ಹಿಂಡಿಸು, ಹಾಲು ಹಿಂಡು
பிற மொழிகளில் மொழிபெயர்ப்பு :