பொருள் : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
எடுத்துக்காட்டு :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
ஒத்த சொற்கள் : ಹಾಲು ಕರೆ, ಹಾಲು ಕರೆಯಿಸು, ಹಾಲು ಹಿಂಡಿಸು
பிற மொழிகளில் மொழிபெயர்ப்பு :