உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ
எடுத்துக்காட்டு : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ
ஒத்த சொற்கள் : ಒನಪು, ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವಭಾವ
பிற மொழிகளில் மொழிபெயர்ப்பு :हिन्दी English
पुरुषों को मोहित करने के लिए स्त्रियों की मनोहर चेष्टाएँ।
Dignified manner or conduct.
பொருள் : ಶರೀರ ಅಥವಾ ಯಾವುದಾದರು ಅಂಗದ ಸ್ಥಿತಿಯಲ್ಲಿ ಯಾವುದಾದರು ಭಾವ ಅಭಿವ್ಯಕ್ತವಾಗುತ್ತದೆ
எடுத்துக்காட்டு : ನರ್ತಕಿಯು ತನ್ನ ಭಾವಭಂಗಿಗಳಿಂದ ದರ್ಶಕರ ಮನಸೆಳೆದಳು.
ஒத்த சொற்கள் : ಭಾವ ಭಂಗಿ, ಭಾವ-ಭಂಗಿ, ಭಾವಭಂಗಿ, ಹಾವ ಭಾವ, ಹಾವಭಾವ
शरीर या किसी अंग की वह स्थिति जिसमें कोई भाव अभिव्यक्त होता हो।
Characteristic way of bearing one's body.
பொருள் : ವ್ಯಕ್ತಿಯೊಬ್ಬರ ಮನಸ್ಥಿತಿಯನ್ನು ಅಥವಾ ಉದ್ದೇಶವನ್ನು ವ್ಯಕ್ತ ಪಡಿಸುವ ಹಾವ-ಭಾವ ಮತ್ತು ಅಂಗ ಚಲನೆ
எடுத்துக்காட்டு : ಜತೆಯಲ್ಲಿ ಬರುತ್ತಿದ್ದವರ ನಡೆವಳಿಕೆ ಕಂಡು ನಾವು ನಾಚಿಕೆ ಪಟ್ಟೆವು
ஒத்த சொற்கள் : ಅಂಗಚಲನೆ, ನಡವಳಿಕೆ
शरीर की वह स्थिति जिसके द्वारा चित्त का भाव प्रकट होता है।
நிறுவு