பொருள் : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ
எடுத்துக்காட்டு :
ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.
ஒத்த சொற்கள் : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ತ್ರಾಸ ಕೊಡು, ಪೀಡಿಸು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸೆ ನೀಡು
பிற மொழிகளில் மொழிபெயர்ப்பு :
बहुत परेशान या तंग करना।
सहयोगियों ने ही मनमोहन की नाक में दम कर रखा है।பொருள் : ಶಾರೀರಿಕ ಅಥವಾ ಮಾನಸಿಕ ವೇದನೆ ನೀಡಿ ವ್ಯಾಕುಲತೆಯನ್ನು ಉಂಟುಮಾಡುವ ಪ್ರಕ್ರಿಯೆ
எடுத்துக்காட்டு :
ಬಂದಿಯಾದ ಶತೃಗಳನ್ನು ರಾಜನು ಬಹಳ ಪೀಡಿಸಿದನು.
ஒத்த சொற்கள் : ಒದ್ದಾಡಿಸು, ಪೀಡಿಸು, ಸಂಕಟ ಪಡುವಂತೆ ಮಾಡು, ಹಿಂಸೆ ನೀಡು
பிற மொழிகளில் மொழிபெயர்ப்பு :