பொருள் : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
எடுத்துக்காட்டு :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
ஒத்த சொற்கள் : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹೊಗಳಿಕೆ
பிற மொழிகளில் மொழிபெயர்ப்பு :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.பொருள் : ಗೌರವವನ್ನು ಹೆಚ್ಚಿಸುವಂತ ಭಾವ
எடுத்துக்காட்டு :
ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.
ஒத்த சொற்கள் : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹೆಮ್ಮೆ
பிற மொழிகளில் மொழிபெயர்ப்பு :
The quality of being magnificent or splendid or grand.
For magnificence and personal service there is the Queen's hotel.பொருள் : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
எடுத்துக்காட்டு :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
ஒத்த சொற்கள் : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ
பிற மொழிகளில் மொழிபெயர்ப்பு :
A power to affect persons or events especially power based on prestige etc.
Used her parents' influence to get the job.பொருள் : ದರ್ಜೆ, ಗುಣ, ಮೊದಲಾದವುಗಳಲ್ಲಿ ಇತರರಿಗಿಂತ ಮೇಲ್ಮೆಯನ್ನು ಹೊಂದಿರುವುದು
எடுத்துக்காட்டு :
ಸಚಿನ್ ತೆಂಡೋಲ್ಕರ್ ಗೆ ಜಗತ್ತಿನ ಕ್ರಿಕೆಟ್ನಲ್ಲಿಯೇ ಅತಿ ಹೆಚ್ಚು ಶತಕ ಗಳಿಸಿದ ಶ್ರೇಷ್ಟತೆ ಇದೆ.
ஒத்த சொற்கள் : ಶ್ರೇಷ್ಟತೆ, ಹೆಚ್ಚುಗಾರಿಕೆ
பிற மொழிகளில் மொழிபெயர்ப்பு :
श्रेष्ठ या मुख्य होने की अवस्था या भाव।
सचिन तेंदुलकर ने एकदिवसी क्रिकेट में सर्वाधिक शतक बनाकर, क्रिकेट जगत में अपनी प्रधानता सिद्ध कर दी।பொருள் : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
எடுத்துக்காட்டு :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
ஒத்த சொற்கள் : ಉನ್ನತಿ, ಎತ್ತರ, ಏಳಿಗೆ
பிற மொழிகளில் மொழிபெயர்ப்பு :
Gradual improvement or growth or development.
Advancement of knowledge.பொருள் : ದೊಡ್ದವರ ಅಥವಾ ಹಿರಿಯರ ಸ್ಥಾನಮಾನದ ಗೌರವವನ್ನು ಸೂಚಿಸುವ ಪದ
எடுத்துக்காட்டு :
ದೊಡ್ಡವರ ಹಿರಿಮೆಗೆ ಗೌರವ ಸಲ್ಲಿಸಬೇಕು.
ஒத்த சொற்கள் : ದೊಡ್ಡಸ್ಥಿಕೆ
பிற மொழிகளில் மொழிபெயர்ப்பு :
The quality of elevation of mind and exaltation of character or ideals or conduct.
grandeur, magnanimousness, nobility, nobleness