பொருள் : ತುಂಬಾ ಹುಳಿಯಾದಂತಹ
எடுத்துக்காட்டு :
ಹುಳಿಯಾದ ಹಣ್ಣನ್ನು ತಿಂದ ನಂತರ ನನ್ನ ಹಲ್ಲು ಜುಮ್ಮೆನ್ನುತ್ತಿತ್ತು.
ஒத்த சொற்கள் : ಹುಳಿಯಾದಂತ, ಹುಳಿಯಾದಂತಹ
பொருள் : ಹುಳಿಯ ಅಥವಾ ಹುಳಿಗೆ ಸಂಬಂಧಿಸಿದ
எடுத்துக்காட்டு :
ನಿಂಬೆಯ ರಸದಲ್ಲಿ ಹುಳಿಯ ಗುಣವಿರುತ್ತದೆ.
ஒத்த சொற்கள் : ಹುಳಿಯ, ಹುಳಿಯಾದಂತ, ಹುಳಿಯಾದಂತಹ
பிற மொழிகளில் மொழிபெயர்ப்பு :
பொருள் : ತುಂಬಾ ಹುಳಿಯಾದಂತಹ
எடுத்துக்காட்டு :
ನನಗೆ ಹುಳಿಯಾದ ಹಣ್ಣು ಇಷ್ಟವಾಗುವುದಿಲ್ಲ.
ஒத்த சொற்கள் : ಹುಳಿಯಾದಂತ, ಹುಳಿಯಾದಂತಹ
பிற மொழிகளில் மொழிபெயர்ப்பு :
Having a sharp biting taste.
sour