உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
எடுத்துக்காட்டு : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
ஒத்த சொற்கள் : ಒಳಸಂಚು, ಪಿತೂರಿ
பிற மொழிகளில் மொழிபெயர்ப்பு :हिन्दी English
किसी के विरुद्ध गुप्त रुप से की जानेवाली कार्रवाई।
A plot to carry out some harmful or illegal act (especially a political plot).
பொருள் : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ
எடுத்துக்காட்டு : ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.
ஒத்த சொற்கள் : ಉಪಾಯ, ತಂತ್ರ, ಯುಕ್ತಿ
कामयाबी पाने के लिए चालाकीपूर्वक लगाई जाने वाली युक्ति।
A maneuver in a game or conversation.
நிறுவு