பொருள் : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
எடுத்துக்காட்டு :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
ஒத்த சொற்கள் : ಅಧಿಕವಾಗು, ಉಲ್ಬಣವಾಗುವುದು
பிற மொழிகளில் மொழிபெயர்ப்பு :
Something that rises rapidly.
A wave of emotion swept over him.பொருள் : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು
எடுத்துக்காட்டு :
ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.
ஒத்த சொற்கள் : ಉನ್ನತಿ ಹೊಂದು, ದೊಡ್ಡದಾಗು
பிற மொழிகளில் மொழிபெயர்ப்பு :
पहले की अवस्था से अच्छी या ऊँची अवस्था की ओर बढ़ना।
उसका व्यापार दिन-प्रतिदिन उन्नत हो रहा है।பொருள் : ಬೆಳೆಯುವ ಕ್ರಿಯೆ
எடுத்துக்காட்டு :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
ஒத்த சொற்கள் : ಚಾಸ್ತಿಯಾಗು, ಬೆಳೆ, ವ್ಯಾಪಿಸು
பிற மொழிகளில் மொழிபெயர்ப்பு :
बढ़ने की क्रिया होना।
आजकल समाज में अपराध बढ़ रहे हैं।பொருள் : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
எடுத்துக்காட்டு :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
ஒத்த சொற்கள் : ಅಧಿಕವಾಗು, ಜಾಸ್ತಿಯಾಗು
பிற மொழிகளில் மொழிபெயர்ப்பு :
गिनती या नाप तौल में अधिक होना।
दो आदमियों के लिए भोजन बढ़ गया है।பொருள் : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ
எடுத்துக்காட்டு :
ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.
ஒத்த சொற்கள் : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು
பிற மொழிகளில் மொழிபெயர்ப்பு :