பொருள் : ಸಾಧಾರಣವಾಗಿ ಎಷ್ಟು ಇರಬೇಕು ಅಥವಾ ಹೆಚ್ಚಾಗುತ್ತಾ ಹೋಗುವ
எடுத்துக்காட்டு :
ನಾನು ನನ್ನ ಹೆಚ್ಚಾದ ತೂಕ ಇಳಿಸುವಲ್ಲಿ ಸಫಲನಾದೆ.
ஒத்த சொற்கள் : ಜಾಸ್ತಿಯಾದ, ಜಾಸ್ತಿಯಾದಂತ, ಜಾಸ್ತಿಯಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನದಾದ, ಹೆಚ್ಚಿನದಾದಂತ, ಹೆಚ್ಚಿನದಾದಂತಹ
பிற மொழிகளில் மொழிபெயர்ப்பு :
More than is needed, desired, or required.
Trying to lose excess weight.பொருள் : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
எடுத்துக்காட்டு :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
ஒத்த சொற்கள் : ಅಧಿಕ, ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
பிற மொழிகளில் மொழிபெயர்ப்பு :
Further or added.
Called for additional troops.