பொருள் : ಹೆದರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
எடுத்துக்காட்டு :
ಅವನು ನಾಯಿಗಳಿಗೆ ಬೆಕ್ಕುಗಳನ್ನು ಹೆದರಿಸುವಂತೆ ಹೇಳಿದ.
ஒத்த சொற்கள் : ಹೆದರಿಸುವಂತೆ ಹೇಳು, ಹೆದರಿಸುವಂತೆ-ಹೇಳು
பிற மொழிகளில் மொழிபெயர்ப்பு :
Cause to lose courage.
Dashed by the refusal.பொருள் : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು
எடுத்துக்காட்டு :
ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.
ஒத்த சொற்கள் : ಅಂಜಿಸು, ಬೆದರಿಸು, ಭಯ ಹುಟ್ಟಿಸು
பிற மொழிகளில் மொழிபெயர்ப்பு :
பொருள் : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
எடுத்துக்காட்டு :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
ஒத்த சொற்கள் : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು
பிற மொழிகளில் மொழிபெயர்ப்பு :