பொருள் : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ
எடுத்துக்காட்டு :
ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.
ஒத்த சொற்கள் : ಹುದುಗಿನ ಪುಡಿ, ಹುಳಿ, ಹುಳಿ ಹಿಟ್ಟು
பிற மொழிகளில் மொழிபெயர்ப்பு :
A process in which an agent causes an organic substance to break down into simpler substances. Especially, the anaerobic breakdown of sugar into alcohol.
ferment, fermentation, fermenting, zymolysis, zymosisபொருள் : ಗೆಡ್ಡೆಕಟ್ಟಿದಂಥಹ ಗಾಢವಾದ ದ್ರವ ಪದಾರ್ಥ
எடுத்துக்காட்டு :
ದುರ್ಘಟನೆಯ ಸ್ಥಳದಲ್ಲಿ ರಕ್ತ ಹೆಪ್ಪುಕಟ್ಟಿರುವುದು ಕಾಣಿಸುತ್ತಿದೆ.
ஒத்த சொற்கள் : ಗೆಡ್ಡೆಕಟ್ಟಿದ ಪದಾರ್ಥ, ಮುದ್ದೆ
பிற மொழிகளில் மொழிபெயர்ப்பு :
जमी हुई गाढ़ी चीज़ की मोटी तह या दल।
अधिक हिलाने पर दही का थक्का टूट जाएगा।