பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಹೊಡೆದಾಟ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಹೊಡೆದಾಟ   ನಾಮಪದ

பொருள் : ಜಗಳವಾಡುವ ಕ್ರಿಯೆ ಅಥವಾ ಭಾವನೆ

எடுத்துக்காட்டு : ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು

ஒத்த சொற்கள் : ಕದನ, ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೋರಾಡು


பிற மொழிகளில் மொழிபெயர்ப்பு :

भिड़ने की क्रिया या भाव।

जंगल में डाकुओं से मुठभेड़ हो गई।
अभ्यागम, इन्काउंटर, इन्काउन्टर, एनकाउंटर, एन्काउन्टर, टक्कर, भिड़ंत, भिड़न्त, मुठभेड़, सामना

A minor short-term fight.

brush, clash, encounter, skirmish

பொருள் : ಯಾವುದಾದರು ವಸ್ತುವನ್ನು ಪಡೆಯುವುದಕ್ಕಾಗಿ ದಳಗಳ ನಡುವೆ ಆಗುವಂತಹ ಸಂಘರ್ಷ

எடுத்துக்காட்டு : ಸರ್ಕಾರವನ್ನು ನಿರ್ಮಿಸುವ ವಿಷಯಕ್ಕೆ ನೇತಾರರಲ್ಲಿ ಎಳೆದಾಟ ಕಿತ್ತಾಟಗಳು ಪ್ರಾರಂಭವಾಗಿದೆ.

ஒத்த சொற்கள் : ಎಳೆದಾಟ, ಕಿತ್ತಾಟ, ಜಗ್ಗಾಟ


பிற மொழிகளில் மொழிபெயர்ப்பு :

किसी वस्तु को पाने के लिए बराबर के दलों में होने वाला कड़ा संघर्ष।

सरकार बनाने के लिए नेताओं के बीच खींच-तान शुरू है।
खींच-तान, खींचतान, खींचा-खींची, खींचा-तानी, खींचाखींची, खींचातानी, रस्साकशी

Any hard struggle between equally matched groups.

tug-of-war

பொருள் : ಭಯಂಕರ ಮತ್ತು ವ್ಯತಿರಿಕ್ತ ಪರಿಸ್ಥಿತಿಯಿಂದ ಹೊರಗೆ ಬಂದು ಮುಂದೆ ಸಾಗಲು ಪಡುವ ಪ್ರಯತ್ನ ಅಥವಾ ಪ್ರಯಾಸ

எடுத்துக்காட்டு : ಬಾಬಾ ಸಾಹೇಬ್ ಅಂಬೇಡಕರ್ ಅವರು ತಮ್ಮ ಇಡೀ ಜೀವನ ಸಂಘರ್ಷದಲ್ಲೆ ಕಳೆದರು

ஒத்த சொற்கள் : ಕದನ, ಘರ್ಷಣೆ, ಜಗಳ, ದ್ವಂದ್ವಯುದ್ಧ, ಪ್ರಯಾಸ, ಯುದ್ದ, ಸಂಗ್ರಾಮ, ಸಂಘರ್ಷ, ಹೆಣಗಾಟ, ಹೋರಾಟ


பிற மொழிகளில் மொழிபெயர்ப்பு :

विकट और विपरीत परिस्थितियों से निकलकर आगे बढ़ने के लिए होने वाला प्रयत्न या प्रयास।

कई बार हमें अपने-आप से ही संघर्ष करना पड़ता है।
आस्फालन, जंग, जद्द-ओ-जहद, जद्दोजहद, तसादम, द्वंद्व, द्वन्द्व, लड़ाई, संघर्ष

An energetic attempt to achieve something.

Getting through the crowd was a real struggle.
He fought a battle for recognition.
battle, struggle

பொருள் : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

எடுத்துக்காட்டு : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

ஒத்த சொற்கள் : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೋರಾಟ


பிற மொழிகளில் மொழிபெயர்ப்பு :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

பொருள் : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ

எடுத்துக்காட்டு : ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.

ஒத்த சொற்கள் : ಕದನ, ಕಲಹ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ


பிற மொழிகளில் மொழிபெயர்ப்பு :

शत्रुतावश दो दलों के बीच हथियारों से की जाने वाली लड़ाई।

महाभारत का युद्ध अठारह दिनों तक चला था।
समर शेष है, नहीं पाप का भागी केवल व्याध। जो तटस्थ हैं, समय लिखेगा उनके भी अपराध। - रामधारी सिंह 'दिनकर'
अजूह, अनीक, अभेड़ा, अभेरा, अभ्यागम, आकारीठ, आजि, आयोधन, आहर, आहव, कंदल, जंग, पुष्कर, पैकार, प्रतिदारण, प्रसर, प्रहरण, भर, मृध, युद्ध, योधन, रण, लड़ाई, वराक, वाज, विशसन, वृजन, वृत्रतूर्य, संकुल, संग्राम, सङ्कुल, समर, स्कंध, स्कन्ध

The waging of armed conflict against an enemy.

Thousands of people were killed in the war.
war, warfare