பொருள் : ಯಾವುದರ ಮೇಲೆ ಅಂಟಿಕೊಂಡಿರುವ ಕೊಳೆ ಬೇಗ ಗೋಚರವಾಗುವುದಲ್ಲವೋ
எடுத்துக்காட்டு :
ಶ್ಯಾಮ್ ಕೊಳಕು ಕಾಣದ ಬಟ್ಟೆಯನ್ನು ಧರಿಸಿಕೊಂಡು ಸ್ವಚ್ಚತೆಯ ಕೆಲಸ ಮಾಡುತ್ತಿದ್ದ.
ஒத்த சொற்கள் : ಕೊಳೆ ಕಾಣದ, ಕೊಳೆ ಕಾಣದಂತ, ಕೊಳೆ ಕಾಣದಂತಹ, ಕೊಳೆ ಕಾಣದಿರುವ, ಕೊಳೆ ಕಾಣದಿರುವಂತ, ಕೊಳೆ ಕಾಣದಿರುವಂತಹ, ಕೊಳೆ-ಕಾಣದಂತ, ಕೊಳೆ-ಕಾಣದಂತಹ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದಂತ, ಹೊಲಸು-ಕಾಣದಂತಹ
பிற மொழிகளில் மொழிபெயர்ப்பு :
பொருள் : ಧೂಳು ಬಿದ್ದರೂ ಹೊಲಸಾಗದಂತಹ
எடுத்துக்காட்டு :
ರಾಮ ಹೊಲಸು ಕಾಣದ ಬಟ್ಟೆಯನ್ನು ಧರಿಸಿದನ್ನು.
ஒத்த சொற்கள் : ಧೂಳಾಗದ, ಧೂಳಾಗದಂತ, ಧೂಳಾಗದಂತಹ, ಧೂಳು ಕಾಣದ, ಧೂಳು ಕಾಣದಂತ, ಧೂಳು ಕಾಣದಂತಹ, ಧೂಳು-ಕಾಣದ, ಧೂಳು-ಕಾಣದಂತ, ಧೂಳು-ಕಾಣದಂತಹ, ಹೊಲಸಾಗದ, ಹೊಲಸಾಗದಂತ, ಹೊಲಸಾಗದಂತಹ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದ, ಹೊಲಸು-ಕಾಣದಂತ, ಹೊಲಸು-ಕಾಣದಂತಹ
பிற மொழிகளில் மொழிபெயர்ப்பு :