பொருள் : ಯಾವುದನ್ನು ಹೊಲಿಯಲಾಗಿದೆಯೋ ಅಥವಾ ಕಟ್ಟುಹಾಕಲಾಗಿದೆಯೋ
எடுத்துக்காட்டு :
ಅವನ ಕೈಯಲ್ಲಿ ಒಂದು ಹೊಲಿದ ಪುಸ್ತಕವಿದೆ.
ஒத்த சொற்கள் : ಕಟ್ಟುಹಾಕಿದ, ಕಟ್ಟುಹಾಕಿದಂತ, ಕಟ್ಟುಹಾಕಿದಂತಹ, ಹೊಲಿದಂತ, ಹೊಲಿದಂತಹ
பிற மொழிகளில் மொழிபெயர்ப்பு :
பொருள் : ಹೊಲಿದಂತಹ
எடுத்துக்காட்டு :
ಕೆಲವು ಜನರು ಹೊಲಿಯಲಾದ ಬಟ್ಟೆಗಳನ್ನು ಧರಿಸಿಕೊಳ್ಳುವುದಿಲ್ಲ.
ஒத்த சொற்கள் : ಹೊಲಿದಂತ, ಹೊಲಿದಂತಹ, ಹೊಲಿಯಲಾದ, ಹೊಲಿಯಲಾದಂತ, ಹೊಲಿಯಲಾದಂತಹ
பிற மொழிகளில் மொழிபெயர்ப்பு :