பொருள் : ವ್ಯಕ್ತಿಯ ಅಳತೆ ತೆಗೆದುಕೊಳ್ಳದೆ ಮೊದಲೇ ನಿಗದಿತವಾದ, ಪ್ರಮಾಣಿತ ಅಳತೆಗೆ ಅನುಸಾರವಾಗಿ ಹೊಲಿದು ಮಾಡುವ ಉಡುಪು
எடுத்துக்காட்டு :
ಶೀಲಾ ಯಾವಾಗಲೂ ಸಿದ್ಧ ಉಡುಪುಗಳನ್ನೇ ಧರಿಸುತ್ತಾಳೆ.
ஒத்த சொற்கள் : ಸಿದ್ಧ ಉಡುಪು, ಸಿದ್ಧ-ಉಡುಪು, ಹೊಲಿದು ಮಾರುವ, ಹೊಲಿದು ಮಾರುವಂತ, ಹೊಲಿದು ಮಾರುವಂತಹ, ಹೊಲಿದು ಸಿದ್ಧವಾದ, ಹೊಲಿದು ಸಿದ್ಧವಾದಂತ, ಹೊಲಿದು-ಮಾರುವ, ಹೊಲಿದು-ಮಾರುವಂತ, ಹೊಲಿದು-ಮಾರುವಂತಹ, ಹೊಲಿದು-ಸಿದ್ಧವಾದ, ಹೊಲಿದು-ಸಿದ್ಧವಾದಂತ, ಹೊಲಿದು-ಸಿದ್ಧವಾದಂತಹ
பிற மொழிகளில் மொழிபெயர்ப்பு :
Made for purchase and immediate use.
ready-made