பொருள் : ಯಾವುದನ್ನಾದರೂ ಹೊಸದಾಗಿ ಕಲಿಯುತ್ತಿರುವವ ಅಥವಾ ಯಾವುದೇ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶ ಪಡೆದವ
எடுத்துக்காட்டு :
ಚಾಲಕ ವೃತ್ತಿಗೆ ಆತ ಹೊಸಬ, ಹಾಗಾಗಿ ಗಾಡಿಯನ್ನು ಜೋರಾಗಿ ಓಡಿಸಲಾಗುತ್ತಿಲ್ಲ.
ஒத்த சொற்கள் : ಹೊಸದಾಗಿ ಕಲಿಯುತ್ತಿರುವವ
பிற மொழிகளில் மொழிபெயர்ப்பு :
वह व्यक्ति जो अभी कुछ सीख रहा हो पर उसमें पूरी तरह से निपुण न हो।
नौसिखिया गाड़ी बहुत धीरे चला रहा है।Someone (especially a child) who learns (as from a teacher) or takes up knowledge or beliefs.
assimilator, learner, scholarபொருள் : ಅಪರಿಚಿತನಾಗುವ ಸ್ಥಿತಿ
எடுத்துக்காட்டு :
ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.
ஒத்த சொற்கள் : ಅಪರಿಚಿತ, ಪರಿಚಯವಿಲ್ಲದ
பிற மொழிகளில் மொழிபெயர்ப்பு :
The quality of being alien or not native.
The strangeness of a foreigner.