பொருள் : ಯಾವುದೋ ಒಂದನ್ನು ಸುಲಭವಾಗಿ ಗ್ರಹಿಸಬಲ್ಲ
							எடுத்துக்காட்டு : 
							ಈ ಲೇಖವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
							
ஒத்த சொற்கள் : ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವಂತಹ, ಗ್ರಹಿಸುವ, ಗ್ರಹಿಸುವಂತ, ಗ್ರಹಿಸುವಂತಹ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಸುಲಭವಾಗಿ ಗ್ರಹಿಸಬಲ್ಲಲಾಗುವುದೋ
							எடுத்துக்காட்டு : 
							ಗಣಿತವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಹೆಣ್ಣು ಮಕ್ಕಳಲ್ಲಿ ಮಂಜುಳಾ ಒಬ್ಬಳು.
							
ஒத்த சொற்கள் : ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವಂತಹ, ಗ್ರಹಿಸುವ, ಗ್ರಹಿಸುವಂತ, ಗ್ರಹಿಸುವಂತಹ
பிற மொழிகளில் மொழிபெயர்ப்பு :