பொருள் : ಮೊಸರು ಅಥವಾ ಮಜ್ಜಿಗೆಯ ಮಡಿಕೆ
							எடுத்துக்காட்டு : 
							ಅಮ್ಮ ಗಡಿಗೆಯಲ್ಲಿ ಮೊಸರನ್ನು ಇಟ್ಟಲು.
							
பிற மொழிகளில் மொழிபெயர்ப்பு :
பொருள் : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ
							எடுத்துக்காட்டு : 
							ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.
							
பிற மொழிகளில் மொழிபெயர்ப்பு :
பொருள் : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ
							எடுத்துக்காட்டு : 
							ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.
							
ஒத்த சொற்கள் : ಮಡಿಕೆ
பிற மொழிகளில் மொழிபெயர்ப்பு :