பொருள் : ದಾರಿಯಲ್ಲಿ ಬರುವವರನ್ನು ಲೂಟಿ ಮಾಡುವ ವ್ಯಕ್ತಿ
							எடுத்துக்காட்டு : 
							ದರೋಡೆಕೋರ ಹಲವಾರು ಯಾತ್ರಿಕರನ್ನು ಲೂಟಿ ಮಾಡುತ್ತಿದ್ದನು.
							
ஒத்த சொற்கள் : ದಾರಿ ಚೋರ, ದಾರಿಗಳ್ಳ, ಹಾದಿ ದರೋಡೆಕೋರ, ಹಾದಿಗಳ್ಳ, ಹೆದ್ದಾರೆ ಕಳ್ಳ
பிற மொழிகளில் மொழிபெயர்ப்பு :
பொருள் : ಕಳ್ಳತನಕಳವು ಮಾಡುವ ವ್ಯಕ್ತಿ
							எடுத்துக்காட்டு : 
							ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.
							
ஒத்த சொற்கள் : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ
பிற மொழிகளில் மொழிபெயர்ப்பு :