பொருள் : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ
							எடுத்துக்காட்டு : 
							ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.
							
ஒத்த சொற்கள் : ಮೃಗಯಾವಿಹಾರ, ಶಿಕಾರಿ
பிற மொழிகளில் மொழிபெயர்ப்பு :
பொருள் : ಬೇಟೆಯಾಡುವ ಪ್ರಾಣಿ-ಪಕ್ಷಿಗಳು
							எடுத்துக்காட்டு : 
							ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.
							
ஒத்த சொற்கள் : ಬೇಟೆ ಪಶು, ಬೇಟೆ ಪ್ರಾಣಿ, ಬೇಟೆಯ ಮೃಗ
பிற மொழிகளில் மொழிபெயர்ப்பு :
பொருள் : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು
							எடுத்துக்காட்டு : 
							ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.
							
ஒத்த சொற்கள் : ಬೇಟೆ ಪಶು, ಬೇಟೆ ಪ್ರಾಣಿ
பிற மொழிகளில் மொழிபெயர்ப்பு :
பொருள் : ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ
							எடுத்துக்காட்டு : 
							ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.
							
ஒத்த சொற்கள் : ಆಹಾರ, ಬೇಟೆಯ ವಸ್ತು
பிற மொழிகளில் மொழிபெயர்ப்பு :
मांसाहारी जीव-जन्तुओं द्वारा भक्षण किया जाने वाले कीट, पशु, पक्षी आदि।
छिपकली ने शिकार को अपनी जीभ से लपक लिया।The usual food and drink consumed by an organism (person or animal).
diet