பொருள் : ತಿರುಗಾಡಿಸುವ ಪ್ರವೃತ್ತಿ ಮಾಡುವುದು ಅಥವಾ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿಸುವ ಪ್ರಕ್ರಿಯೆ
							எடுத்துக்காட்டு : 
							ಡ್ರೈವರ್ ನಮ್ಮನ್ನು ಪಟ್ಟಣದಲ್ಲೆಲ್ಲಾ ಸುತ್ತಾಡಿಸಿದರು.
							
ஒத்த சொற்கள் : ತಿರುಗಾಡಿಸು
பிற மொழிகளில் மொழிபெயர்ப்பு :
घूमने में प्रवृत्त करना या चारों और फिराना।
गाइड ने हमें सारा शहर घुमाया।பொருள் : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ
							எடுத்துக்காட்டு : 
							ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.
							
ஒத்த சொற்கள் : ಅಡ್ಡಾಡಿಸು, ತಿರುಗಾಡಿಸು
பிற மொழிகளில் மொழிபெயர்ப்பு :
பொருள் : ಮೆಲ್ಲ-ಮೆಲ್ಲನೆ ತಿರುಗಾಡಿಸುವುದು
							எடுத்துக்காட்டு : 
							ಪರಿಚಾರಕನು ರೋಗಿಯನ್ನು ತೋಟದಲ್ಲಿ ತಿರುಗಾಡಿಸುತ್ತಿದ್ದಾನೆ.
							
ஒத்த சொற்கள் : ತಿರುಗಾಡಿಸು
பிற மொழிகளில் மொழிபெயர்ப்பு :