பொருள் : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
							எடுத்துக்காட்டு : 
							ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
							
ஒத்த சொற்கள் : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ, ಹಿಡಿ
பிற மொழிகளில் மொழிபெயர்ப்பு :
பொருள் : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
							எடுத்துக்காட்டு : 
							ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
							
ஒத்த சொற்கள் : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದನ್ನು ತೆಗೆದುಕೊಳ್ಳಲು ಅಥವಾ ಕುಡಿಯಲು ಕೈ ಹಿಡಿಯುವುದು
							எடுத்துக்காட்டு : 
							ಅವಿನಾಶ ಅಂಗೈಯಲ್ಲಿ ನೀರನ್ನು ತುಂಬಿಕೊಂಡು ಕುಡಿಯುತ್ತಿದ್ದಾನೆ.
							
பிற மொழிகளில் மொழிபெயர்ப்பு :