பொருள் : ನೀರು ಅಥವಾ ಯಾವುದಾದರು ದ್ರವ ಪದಾರ್ಥದಲ್ಲಿ ಹಾಕುವ ಕ್ರಿಯೆ
							எடுத்துக்காட்டு : 
							ಸ್ವಾಮೀಜಿಯು ನೀರು ಕುಡಿಯುವುದಕ್ಕಾಗಿ ಕಮಂಡಲವನ್ನು ನದಿಯಲ್ಲಿ ಮುಳುಗಿಸಿದರು.
							
ஒத்த சொற்கள் : ಮುಳುಗಿಸು
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
							எடுத்துக்காட்டு : 
							ಹಡಗು ಸುಮುದ್ರದಲ್ಲಿ ಮುಳುಗಿತು.
							
ஒத்த சொற்கள் : ತಳಸೇರು, ಮುಳುಗಿಹೋಗು, ಮುಳುಗು
பிற மொழிகளில் மொழிபெயர்ப்பு :
பொருள் : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ
							எடுத்துக்காட்டு : 
							ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.
							
ஒத்த சொற்கள் : ತಣಿಸು
பிற மொழிகளில் மொழிபெயர்ப்பு :
छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।
शिकारी आखेट करने के लिए शस्त्रों को जहर में बुझा रहा है।