பொருள் : ನಿರಂತರವಾಗಿ ಕೆಲವು ದಿನಗಳ ವರೆಗೂ ಸಂಸದ್ ಮುಂತಾದ ವಿಚಾರವನ್ನು ಕುಳಿತು ಮಾತನಾಡುವರು
							எடுத்துக்காட்டு : 
							ಶೀತ ಕಾಲದ ಸಂಸತ್ ಅಧಿವೇಶನ ಪ್ರಾರಂಭವಾಗಿದೆ
							
ஒத்த சொற்கள் : ಅಧಿವೇಶನ, ಶಾಸನ ಸಭೆ
பிற மொழிகளில் மொழிபெயர்ப்பு :
A meeting for execution of a group's functions.
It was the opening session of the legislature.