பொருள் : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
							எடுத்துக்காட்டு : 
							ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
							
பிற மொழிகளில் மொழிபெயர்ப்பு :
The part of the leg of a human being below the ankle joint.
His bare feet projected from his trousers.பொருள் : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
							எடுத்துக்காட்டு : 
							ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
							
ஒத்த சொற்கள் : ಪಾದ
பிற மொழிகளில் மொழிபெயர்ப்பு :
பொருள் : ಮಂಚ, ಕುರ್ಚಿ ಇತ್ಯಾದಿಗಳಿಗೆ ಆಧಾರವಾಗಿರುವ ಚಿಕ್ಕ ಕಂಬಗಳು
							எடுத்துக்காட்டு : 
							ಈ ಮಂಚದ ಒಂದು ಕಾಲು ಮುರಿದುಹೋಗಿದೆ.
							
பிற மொழிகளில் மொழிபெயர்ப்பு :
One of the supports for a piece of furniture.
leg