பொருள் : ಜೊತೆಯಲ್ಲಿ ಇರುವ ಕ್ರಿಯೆ
							எடுத்துக்காட்டு : 
							ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
							
ஒத்த சொற்கள் : ಕೂಟ, ಗೆಳೆತನ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ
பிற மொழிகளில் மொழிபெயர்ப்பு :
The state of being with someone.
He missed their company.பொருள் : ಒಂದೇ ತರಹದ ಎರಡು ವಸ್ತುಗಳು
							எடுத்துக்காட்டு : 
							ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
							
ஒத்த சொற்கள் : ಜೋಡಿ
பிற மொழிகளில் மொழிபெயர்ப்பு :
பொருள் : ಒಂದೇ ತರಹದ ಒಂದೇ ಸಲ ಬಲಸುವಂತಹ ವಸ್ತು
							எடுத்துக்காட்டு : 
							ನನ್ನ ಮಗಳ ಹತ್ತಿರ ಆರು ಜೊತೆ ಜಪ್ಪಲಿಗಳಿವೆ.
							
பிற மொழிகளில் மொழிபெயர்ப்பு :
பொருள் : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
							எடுத்துக்காட்டு : 
							ಈ ಜೋಡಿ ತುಂಬಾ ಸುಂದರವಾಗಿದೆ.
							
ஒத்த சொற்கள் : ಜೋಡಿ
பிற மொழிகளில் மொழிபெயர்ப்பு :
பொருள் : ಗಂಡು ಮತ್ತು ಹೆಣ್ಣು ಜೀವಿಗಳ ಜೋಡಿ
							எடுத்துக்காட்டு : 
							ಬೇಟೆಗಾರನು ಕ್ರೋಂಚ ಪಕ್ಷಿಗಳ ಜೋಡಿಗಳಲ್ಲಿ ಒಂದನ್ನು ಸಾಯಿಸಿದನು.
							
பிற மொழிகளில் மொழிபெயர்ப்பு :
பொருள் : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ
							எடுத்துக்காட்டு : 
							ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.
							
ஒத்த சொற்கள் : ಜತೆ
பிற மொழிகளில் மொழிபெயர்ப்பு :