பொருள் : ಆಗಲೇ ಬಂದಿರುವಂತಹ
							எடுத்துக்காட்டு : 
							ಆಗಮಿಸಿದ ವ್ಯಕ್ತಿಗಳ ಪರಿಚಯ ಮಾಡಿಕೊಡಬೇಕು.
							
ஒத்த சொற்கள் : ಆಗಮಿಸಿದ, ಆಗಮಿಸಿದಂತ, ಆಗಮಿಸಿದಂತಹ, ಆಗಮಿಸಿರುವ, ಆಗಮಿಸಿರುವಂತ, ಆಗಮಿಸಿರುವಂತಹ, ಬಂದಿರುವಂತ, ಬಂದಿರುವಂತಹ
பிற மொழிகளில் மொழிபெயர்ப்பு :
பொருள் : ಅಚಾನಕ್ಕಾಗಿ ಆಕಡೆ-ಈಕಡೆಯಿಂದ ಬಂದಿರುವಂತಹ ಅಥವಾ ಅಲೆದಾಡಲು ಯಾವುದೇ ನಿಶ್ಚಿತವಾದ ಉದ್ದೇಶ ಅಥವಾ ನಿಶ್ಚಿತವಾದ ಸ್ಥಾನವಿಲ್ಲವೋ
							எடுத்துக்காட்டு : 
							ಆಶ್ರಮಕ್ಕೆ ಬಂದಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.
							
ஒத்த சொற்கள் : ಆಗಂತುಕ, ಬಂದಿರುವಂತ, ಬಂದಿರುವಂತಹ
பிற மொழிகளில் மொழிபெயர்ப்பு :