பொருள் : ಬಾಲ ಅಥವಾ ಪುಚ್ಚವಿಲ್ಲದಂತಹ
							எடுத்துக்காட்டு : 
							ಮಕ್ಕಳು ಬಾಲವಿಲ್ಲದ ಹಲ್ಲಿಯ ಹಿಂದೆ ಓಡುತ್ತಿದ್ದಾರೆ.
							
ஒத்த சொற்கள் : ಪುಚ್ಚ ಕತ್ತರಿಸಿ ಹೋದ, ಪುಚ್ಚ ಕತ್ತರಿಸಿ ಹೋದಂತ, ಪುಚ್ಚ ಕತ್ತರಿಸಿ ಹೋದಂತಹ, ಬಾಲವಿಲ್ಲದಂತ, ರರೆಕ್ಕೆಗಳಿಲ್ಲದ, ರೆಕ್ಕೆಗಳಿಲ್ಲದಂತ, ರೆಕ್ಕೆಗಳಿಲ್ಲದಂತಹ
பிற மொழிகளில் மொழிபெயர்ப்பு :
பொருள் : ಬಾಲವಿಲ್ಲದ
							எடுத்துக்காட்டு : 
							ಕಪ್ಪೆ ಬಾಲವಿರದ ಜಂತು.
							
ஒத்த சொற்கள் : ಬಾಲರಹಿತ, ಬಾಲರಹಿತವಾದ, ಬಾಲರಹಿತವಾದಂತ, ಬಾಲರಹಿತವಾದಂತಹ, ಬಾಲವಿರದ, ಬಾಲವಿರದಂತ, ಬಾಲವಿರದಂತಹ, ಬಾಲವಿಲ್ಲದಂತ, ಬಾಲವಿಲ್ಲದಂತಹ, ಬಾಲಹೀನ, ಬಾಲಹೀನವಾದ, ಬಾಲಹೀನವಾದಂತ
பிற மொழிகளில் மொழிபெயர்ப்பு :