பொருள் : ಪ್ರತಿ ತಿಂಗಳು
							எடுத்துக்காட்டு : 
							ನಮ್ಮ ಶಾಲೆಯಲ್ಲಿ ಮಾಸಿಕ ಶುಲ್ಕ ಸಾವಿರ ರೂಪಾಯಿ ಕಟ್ಟಬೇಕು.
							
ஒத்த சொற்கள் : ತಿಂಗಳ, ಪ್ರತಿ ತಿಂಗಳ
பிற மொழிகளில் மொழிபெயர்ப்பு :
பொருள் : ಪ್ರತಿ ತಿಂಗಳಲ್ಲಿ ಒಂದು ಬಾರಿ ಅಥವಾ ತಿಂಗಳು-ತಂಗಳು ಪೂರ್ತಿ ನಡೆಯುವ
							எடுத்துக்காட்டு : 
							ಈ ದೇವಾಲಯದಲ್ಲಿ ಪ್ರತಿತಿಂಗಳು ಹರಿಕಥೆಯನ್ನು ಆಯೋಜಿಸುತ್ತಾರೆ.
							
ஒத்த சொற்கள் : ಪ್ರತಿ ತಿಂಗಳು
பிற மொழிகளில் மொழிபெயர்ப்பு :
महीने में एक बार या हर महीने होनेवाला।
इस मंदिर में मासिक रामकथा का आयोजन होता है।