பொருள் : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ
							எடுத்துக்காட்டு : 
							ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.
							
ஒத்த சொற்கள் : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನತೆ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ
பிற மொழிகளில் மொழிபெயர்ப்பு :