பொருள் : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ
எடுத்துக்காட்டு :
ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.
ஒத்த சொற்கள் : ಆವರಣ, ಆವರಣ ಚಿಹ್ನೆ, ಕಂಸ, ಕೋಷ್ಠಕ
பிற மொழிகளில் மொழிபெயர்ப்பு :
लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।
इन अंकों को कोष्टक चिह्न के अंदर लिखो।பொருள் : ಆವರಣ ಚಿಹ್ನೆಯಲ್ಲಿ ಕಡಿಮೆ ಪ್ರಮಾಣದ ವಿಷಯವನ್ನು ಅಡಕಗೊಳಿಸುವುದನ್ನು ಸೂಚಿಸುವ ಚಿಹ್ನೆ
எடுத்துக்காட்டு :
ಅಲ್ಪಾವರಣದಲ್ಲಿ ಹೆಚ್ಚು ವಿಷಯಗಳನ್ನು ವಿವರಿಸಲಾಗದು.
ஒத்த சொற்கள் : ಅಲ್ಪಾವರಣ, ಅಲ್ಪಾವರಣ ಚಿಹ್ನೆ
பிற மொழிகளில் மொழிபெயர்ப்பு :
कोष्ठक चिह्न का एक प्रकार जो छोटा होता है और जिसका प्रयोग अन्य कोष्टकों से अधिक किया जाता है।
(आम), यहाँ छोटे कोष्टक के बीच में आम लिखा गया है।Either of two punctuation marks (or) used to enclose textual material.
parenthesis