பொருள் : ನೂರು-ನೂರುಗಳನ್ನು ಕೂಡುವಿಕೆಯಿಂದ ಪ್ರಾಪ್ತವಾಗು ಸಂಖ್ಯೆ
எடுத்துக்காட்டு :
ಅವನು ಹತ್ತು ಸಾವಿರಕ್ಕಾಗಿ ಮಗುವನ್ನು ಅಪಹರಣ ಮಾಡಿದನು.
ஒத்த சொற்கள் : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ
பிற மொழிகளில் மொழிபெயர்ப்பு :
பொருள் : ಹತ್ತು ಲಕ್ಷದ ಸಂಖ್ಯೆ
எடுத்துக்காட்டு :
ಹತ್ತು ಲಕ್ಷದಲ್ಲಿ ಐವತ್ತು ಸಾವಿರವನ್ನು ತೆಗೆದರೆ ಉಳಿಯುವ ಸಂಖ್ಯೆ ಎಷ್ಟು?
ஒத்த சொற்கள் : 00000, 1000000, ಹತ್ತು ಲಕ್ಷ, ಹತ್ತು-ಲಕ್ಷ, ಹತ್ತುಲಕ್ಷ
பிற மொழிகளில் மொழிபெயர்ப்பு :
The number that is represented as a one followed by 6 zeros.
1000000, meg, million, one thousand thousandபொருள் : ಒಂದರ ಮುಂದೆ ಹನ್ನೆರಡು ಸೊನ್ನೆಗಳನ್ನು ಹಾಕುವುದರಿಂದ ಪ್ರಾತ್ತಿಯಾಗುವ ಸಂಖ್ಯೆ
எடுத்துக்காட்டு :
ಈ ಕಟ್ಟದ ಬೆಲೆ ಹತ್ತು ಬಿಲಿಯನ್ ನಷ್ಟಾಗಬಹುದು.
ஒத்த சொற்கள் : 00000000000, 1000000000000, ಹತ್ತು ಬಿಲಿಯನ್, ಹತ್ತು-ಬಿಲಿಯನ್
பிற மொழிகளில் மொழிபெயர்ப்பு :
एक पर बारह शून्य लगाने से प्राप्त संख्या।
दस नील एक हज़ार खरब के बराबर होता है।The number that is represented as a one followed by 12 zeros.
In England they call a trillion a billion.பொருள் : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ
எடுத்துக்காட்டு :
ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.
பிற மொழிகளில் மொழிபெயர்ப்பு :
பொருள் : ಅಂಕಿ ಅಂಶಗಳ ಗಣನೆಯ ಪ್ರಕಾರ ಹತ್ತು ಕೋಟಿ ಒಂಭತ್ತನೇ ಸ್ಥಾನದಲ್ಲಿದೆ
எடுத்துக்காட்டு :
ಐವತ್ತು ಕೋಟಿಯಲ್ಲಿ ಐದು ಹತ್ತು ಕೋಟಿಯ ಸ್ಥಾನದಲ್ಲಿದೆ.
ஒத்த சொற்கள் : 0000000, 100000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ
பிற மொழிகளில் மொழிபெயர்ப்பு :
பொருள் : ಅಂಕಿಗಳ ಸ್ಥಾನಗಳ ಗಣನೆಯ ಪ್ರಕಾರ ಹತ್ತು ಸಾವಿರ ಐದನೇ ಸ್ಥಾನದಲ್ಲಿ ಇದೆ
எடுத்துக்காட்டு :
ಇಪ್ಪತ್ತೈದು ಸಾವಿರದಲ್ಲಿ ಎರಡು ಹತ್ತು ಸಾವಿರದ ಸ್ಥಾನದಲ್ಲಿದೆ.
ஒத்த சொற்கள் : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ
பிற மொழிகளில் மொழிபெயர்ப்பு :
பொருள் : ಹತ್ತು ಕೋಟಿಯ ಸಂಖ್ಯೆ
எடுத்துக்காட்டு :
ಜನರು ಹತ್ತು ಕೋಟಿಯವರೆಗೆ ಲಂಚವನ್ನು ಕೊಡುತ್ತಾರೆ.
ஒத்த சொற்கள் : 0000000, 10000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ
பிற மொழிகளில் மொழிபெயர்ப்பு :