பொருள் : ಇಪ್ಪತ್ತು ಮತ್ತು ಆರನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
எடுத்துக்காட்டு :
ಇಪ್ಪತ್ತಾರನ್ನು ಎರಡರಿಂದ ಭಾಗಿಸಿದಾಗ ಸಿಗುವ ಉತ್ತರ ಹದಿಮೂರು.
ஒத்த சொற்கள் : XXVI, ಇಪ್ಪತ್ತಾರು
பொருள் : ಇಪ್ಪತ್ತು ಮತ್ತು ಆರು
எடுத்துக்காட்டு :
ಶ್ಯಾಮ್ ಇನ್ನು ಇಪ್ಪತ್ತಾರು ವರ್ಷದವನಾಗಿದ್ದಾನೆ.
ஒத்த சொற்கள் : XXVI, ಇಪ್ಪತ್ತಾರು