பொருள் : ಯಾವುದಾದರು ಸಮಾಚಾರಪತ್ರಿಕೆಯಲ್ಲಿ ವಿಶೇಷ ವಿಷಯ - ವಸ್ತು ಅಥವಾ ವಿಶಿಷ್ಟ ಲೇಖನೆಯ ನಿಯಮಿತವಾಗಿ ಬರುತ್ತದೆ
எடுத்துக்காட்டு :
ಅವರು ನವಭಾರತ ಟೈಮ್ಸ್ ನಲ್ಲಿ ನಿಯಮಿತ ರೂಪದಲ್ಲಿ ಅಂಕಣವನ್ನು ಬರೆಯುತ್ತಾರೆ.
பிற மொழிகளில் மொழிபெயர்ப்பு :
பொருள் : ಟೆನ್ನಿಸ್, ಬ್ಯಾಡ್ಮಿಂಟನ್ ಮೊದಲಾದ ಆಟಗಳನ್ನು ಆಡುವ ಮೈದಾನ
எடுத்துக்காட்டு :
ಟೆನಿಸ್ಸ್ ಅಂಕಣ ಎರಡು ಗಂಟೆಗೆ ಖಾಲಿ ಇದೆ.
பிற மொழிகளில் மொழிபெயர்ப்பு :
பொருள் : ಯಾವುದೇ ವಿಷಯವನ್ನು ಸಿದ್ಧಮಾದರಿಯಲ್ಲಿ ತಯಾರಿಸಲಾದ ಪಟ್ಟಿ
எடுத்துக்காட்டு :
ಕೋಷ್ಟಕಗಳ ಉಪಯೋಗ ಗಣಿತದಲ್ಲಿ ಆಗುವುದು
ஒத்த சொற்கள் : ಕೋಷ್ಟಕ
பிற மொழிகளில் மொழிபெயர்ப்பு :