உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು
எடுத்துக்காட்டு : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.
ஒத்த சொற்கள் : ಅದುರಿಸು, ನಡುಗಿಸು, ಬೆದರಿಸು, ಭಯಪಡಿಸು, ಹೆದರಿಸು
பிற மொழிகளில் மொழிபெயர்ப்பு :हिन्दी English
ऐसा डराना कि कोई आदमी कोई काम न कर सके।
Fill with terror. Frighten greatly.
பொருள் : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು
எடுத்துக்காட்டு : ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.
ஒத்த சொற்கள் : ಬೆದರಿಸು, ಭಯ ಹುಟ್ಟಿಸು, ಹೆದರಿಸು
किसी के मन में डर उत्पन्न करना।
Cause fear in.
நிறுவு