பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಂಜು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅಂಜು   ನಾಮಪದ

பொருள் : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

எடுத்துக்காட்டு : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

ஒத்த சொற்கள் : ಅಂಜಿಕೆ, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


பிற மொழிகளில் மொழிபெயர்ப்பு :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright

ಅಂಜು   ಕ್ರಿಯಾಪದ

பொருள் : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು

எடுத்துக்காட்டு : ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.

ஒத்த சொற்கள் : ಅಂಜಿಕೊಳ್ಳು, ಆತಂಕ ಹೊಂದು, ಆತಂಕಗೊಳ್ಳು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು


பிற மொழிகளில் மொழிபெயர்ப்பு :

किसी बात या घटना आदि से डरना या घबड़ा जाना।

गाँव में नरभक्षी शेर के आने की ख़बर सुनकर सभी लोग आतंकित हो गए हैं।
अरबराना, आतंकित होना, घबड़ाना, घबराना, भयभीत होना

Be overcome by a sudden fear.

The students panicked when told that final exams were less than a week away.
panic

பொருள் : ಭಯದಿಂದ ಮನಸ್ಸು ಚಂಚಲಗೊಳ್ಳುವಿಕೆ

எடுத்துக்காட்டு : ಯಾವುದೋ ಕೇಡು ಜರುಗಬಹುದೆಂಬ ಶಂಕೆಯಿಂದ ಹೆದರುತ್ತಿದ್ದೇನೆ

ஒத்த சொற்கள் : ಹೆದರು ಭಯ ಪಡು


பிற மொழிகளில் மொழிபெயர்ப்பு :

भय या दुख से मन चंचल होना।

किसी अनिष्ट की आशंका से मन घबरा रहा है।
घबड़ाना, घबराना

Be overcome by a sudden fear.

The students panicked when told that final exams were less than a week away.
panic

பொருள் : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

எடுத்துக்காட்டு : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

ஒத்த சொற்கள் : ಅಳುಕು, ಜಗ್ಗು, ಬಗ್ಗು

பொருள் : ಅನಿಷ್ಟ ಅಥವಾ ಹಾನಿಯ ಶಂಕೆಯಿಂದ ವ್ಯಾಕುಲನಾಗುವುದು

எடுத்துக்காட்டு : ಪರೀಕ್ಷೆಯಲ್ಲಿ ಪಾಸಾಗದ ವಿಷಯವನ್ನು ಕೇಳಿ ನಾನು ಹೆದರಿದೆ.

ஒத்த சொற்கள் : ಬೆದರು, ಹೆದರು


பிற மொழிகளில் மொழிபெயர்ப்பு :

अनिष्ट या हानि की आशंका से आकुल होना।

परीक्षा में असफल न हो जाँऊ यह सोचकर मैं डर रही थी।
डरना

Be afraid or feel anxious or apprehensive about a possible or probable situation or event.

I fear she might get aggressive.
fear