பொருள் : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ
எடுத்துக்காட்டு :
ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ
ஒத்த சொற்கள் : ಭಿನ್ನತೆ, ವಿಭಿನ್ನತೆ, ವಿಭೇದ, ವ್ಯತ್ಯಾಸ
பிற மொழிகளில் மொழிபெயர்ப்பு :
The quality of being unlike or dissimilar.
There are many differences between jazz and rock.பொருள் : ಹಾಕಿದ ಅಥವಾ ಎಸೆದ ಯಾವುದಾದರು ವಸ್ತುವಿವು ಒಂದು ಕಡೆಯಿಂದ ಇನ್ನೊಂದು ಕಡೆ ಎಸೆದ ದೂರ
எடுத்துக்காட்டு :
ಚೆಂಡಿನ ಅಂತರ ಬ್ಯಾಟ್ಸ್ ಮ್ಯಾನಿಗೆ ತುಂಬಾ ಹತ್ತಿರದಲ್ಲಿಯೇ ಇತ್ತು.
ஒத்த சொற்கள் : ದೂರ
பிற மொழிகளில் மொழிபெயர்ப்பு :
किसी उछाली या फेंकी गई चीज द्वारा एक बार में पार की गई दूरी या फासला।
गेंद का टप्पा बल्लेबाज़ के पैर के बहुत पास था।பொருள் : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
எடுத்துக்காட்டு :
ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
ஒத்த சொற்கள் : ತೆರಪು, ನಡುವಣ ಅವಧಿ, ಬಿಡುವು, ಮಧ್ಯಂತರ
பிற மொழிகளில் மொழிபெயர்ப்பு :
பொருள் : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ
எடுத்துக்காட்டு :
ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು
ஒத்த சொற்கள் : ವ್ಯತ್ಯಾಸ
பிற மொழிகளில் மொழிபெயர்ப்பு :