பொருள் : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
எடுத்துக்காட்டு :
ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
ஒத்த சொற்கள் : ಕೂಡಿಕೊಳ್ಳು, ಸಂಯೋಜನೆ
பிற மொழிகளில் மொழிபெயர்ப்பு :
The act of including.
inclusionபொருள் : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು
எடுத்துக்காட்டு :
ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
ஒத்த சொற்கள் : ಅಡಗಿಸುವಿಕೆ, ಸಮನ್ವಿತ
பிற மொழிகளில் மொழிபெயர்ப்பு :
பொருள் : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ
எடுத்துக்காட்டு :
ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.
ஒத்த சொற்கள் : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ
பிற மொழிகளில் மொழிபெயர்ப்பு :
जो पूरी तरह से समाहित या अपने अंतर्गत कर लिया गया हो।
आत्मसात् ईश्वर को बाहर ढूँढने की आवश्यकता नहीं है।பொருள் : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ
எடுத்துக்காட்டு :
ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.
ஒத்த சொற்கள் : ಅಂತರ್ಗತಗೊಂಡ, ಅಂತರ್ಗತವಾದ
பிற மொழிகளில் மொழிபெயர்ப்பு :
जो अंदर स्थायी रूप से स्थित हो।
कुछ लोगों में कम बोलने का अंतर्निहित गुण विद्यमान होता है।Existing as an essential constituent or characteristic.
The Ptolemaic system with its built-in concept of periodicity.