பொருள் : ನದೀ ತಟದ ಸುಂಕ ತೆಗೆದುಕೊಳ್ಳುವವ
எடுத்துக்காட்டு :
ಕಾಶಿಯಲ್ಲಿ ಗಂಗಾನದಿಯ ತೀರದಲ್ಲಿ ಅಂಬಿಗನು ತೀರ್ಥಯಾತ್ರಿಗಳಿಗೆ ಪೂಜೆಯ ಪಾಠವನ್ನು ಹೇಳುತ್ತಿರುತ್ತಾನೆ.
ஒத்த சொற்கள் : ಗಂಗಾಪುತ್ರ, ನದೀ ತಟದ ಮೇಲಿನ ಬ್ರಾಹ್ಮಣ
பிற மொழிகளில் மொழிபெயர்ப்பு :
பொருள் : ನಾವೆ ನಡೆಸುವ ಕೆಲಸವನ್ನು ಮಾಡುವವರು
எடுத்துக்காட்டு :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
ஒத்த சொற்கள் : ಜಾಲಗಾರ, ನಾವಾಡಿಗ, ಬೆಸ್ತರವ
பிற மொழிகளில் மொழிபெயர்ப்பு :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiபொருள் : ದೋಣಿ ನಡೆಸುವ ವ್ಯಕ್ತಿ
எடுத்துக்காட்டு :
ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ
ஒத்த சொற்கள் : ದೋಣಿ ನಡೆಸುವವ, ನಾವಿಕ
பிற மொழிகளில் மொழிபெயர்ப்பு :