பொருள் : ಜೀವಾತ್ಮ ಮತ್ತು ಪರಮಾತ್ಮಗಳ ವಿಷಯದಲ್ಲಿ ಉಂಟಾಗುವಂತಹ ಜ್ಞಾನ
எடுத்துக்காட்டு :
ದ್ರುವನಿಗೆ ಅಲ್ಪಾಯು ಎಂಬ ಆತ್ಮಜ್ಞಾನ ಅವನಿಗೆ ಉಂಟಾಗಿತ್ತು.
ஒத்த சொற்கள் : ಆತ್ಮಜ್ಞಾನ, ಆತ್ಮದರ್ಶನ, ಆತ್ಮಸಂವೇದನೆ, ಆತ್ಮಸಾಕ್ಷಾತ್ಕಾರ, ಆತ್ಮಾನುಭೂತಿ
பிற மொழிகளில் மொழிபெயர்ப்பு :
जीवात्मा और परमात्मा के विषय में होने वाला ज्ञान।
ध्रुव को अल्पायु में ही आत्मज्ञान हो गया था।