பொருள் : ಯಾವುದೇ ನಿಯಮಿತ ಸಮಯವಲ್ಲದೆ ಕಾಲವಲ್ಲದ ಕಾಲದಲ್ಲಿ ಸಂಭವಿಸುವ ಘಟನೆ ಅಥವಾ ಸಂಗತಿಗಳು
எடுத்துக்காட்டு :
ಶಂಕರಪ್ಪನ ಅಕಾಲಿಕ ಮರಣದಿಂದ ತುಂಬಲಾರದ ನಷ್ಟವಾಗಿದೆ.
ஒத்த சொற்கள் : ಅಕಾಲಿಕವಾದ, ಅಕಾಲಿಕವಾದಂತ, ಅಕಾಲಿಕವಾದಂತಹ
பிற மொழிகளில் மொழிபெயர்ப்பு :
பொருள் : ಕಾಲಧರ್ಮಕ್ಕೆ ಅಥವಾ ಋತು ಸಹಜತೆಗೆ ಹೊರತಾದ
எடுத்துக்காட்டு :
ಅಕಾಲಿಕ ಮಳೆ ಎಲ್ಲರಿಗೂ ನಷ್ಟವನ್ನುಂಟು ಮಾಡುತ್ತದೆ.
பிற மொழிகளில் மொழிபெயர்ப்பு :
Not in keeping with (and usually undesirable for) the season.
A sudden unseasonable blizzard.பொருள் : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
எடுத்துக்காட்டு :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
ஒத்த சொற்கள் : ಅಕಾಲದ, ಸಕಾಲಿಕವಲ್ಲದ, ಸಮಯೋಚಿತವಲ್ಲದ
பிற மொழிகளில் மொழிபெயர்ப்பு :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.