பொருள் : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ
எடுத்துக்காட்டு :
ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು
ஒத்த சொற்கள் : ಚಿನಿವಾರ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ
பிற மொழிகளில் மொழிபெயர்ப்பு :
பொருள் : ಬೆಲೆ ಬಾಳುವ ಕಲ್ಲು ಮುಂತಾದವುಗಳನ್ನು ಕತ್ತರಿಸಿ ಸುಂದರವಾದ ವಸ್ತುಗಳನ್ನು ಮಾಡುವವ
எடுத்துக்காட்டு :
ಚಿನ್ನದ ವ್ಯಾಪಾರಸ್ಥರ ಅಂಗಡಿಯಲ್ಲಿ ಕುಳಿತಿದ್ದ ಅಕ್ಕಸಾಲಿಗ ಕಲ್ಲನ್ನು ಕತ್ತರಿಸಿ ಆಭರಣದಲ್ಲಿ ಜೋಡಿಸುತ್ತಿದ್ದ.
ஒத்த சொற்கள் : ರತ್ನಕ್ಕೆ ಮೆರುಗು ಕೊಡುವವ
பிற மொழிகளில் மொழிபெயர்ப்பு :
नगीनों आदि को तराश कर सुडौल बनानेवाला कारीगर।
स्वर्णकार की दुकान पर बैठा बेगड़ी पत्थरों को तराश कर गहनों में जड़ रहा था।