பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಗಮ್ಯ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅಗಮ್ಯ   ನಾಮಪದ

பொருள் : ಯಾವ ಸ್ತ್ರೀ ಸಂಭೋಗಕ್ಕೆ ಯೋಗ್ಯವಲ್ಲವೋ

எடுத்துக்காட்டு : ಹರೀಶನ ವಿವಾಹ ಒಂದು ಅಗಮ್ಯಳ ಜೊತೆಯಲ್ಲಿ ಆಗಿತ್ತು ಆದರೂ ಅವಳನ್ನು ಸ್ವೀಕರಿಸಿನು.


பிற மொழிகளில் மொழிபெயர்ப்பு :

वह स्त्री जो गमन या मैथुन के योग्य न हो।

हरीश का विवाह एक अगम्या के साथ हुआ था फिर भी उसने अपनी पत्नी को अपनाया।
अगम्या

ಅಗಮ್ಯ   ಗುಣವಾಚಕ

பொருள் : ಒಬ್ಬ ಹೆಂಗಸಿನ ಜತೆಯಲ್ಲಿ ಮೈಥುನ ಮಾಡುವುದು ವಿಧಿ-ಶಾಸ್ತ್ರೀಯ ದೃಷ್ಟಿಯಿಂದ ನಿಷಿದ್ಧವಾದ (ಸ್ತ್ರೀ)

எடுத்துக்காட்டு : ಗುರುಪತ್ನಿ, ರಾಜಪತ್ನಿ, ಮಲತಾಯಿ ಮೊದಲಾದವರನ್ನು ಅಗಮ್ಯ ಸ್ತ್ರೀ ಎಂದು ಹೇಳಲಾಗುತ್ತದೆ.

ஒத்த சொற்கள் : ಅಗಮನೀಯ


பிற மொழிகளில் மொழிபெயர்ப்பு :

जिसके साथ मैथुन करना विधिक या शास्त्रीय दृष्टि से वर्जित हो (स्त्री)।

गुरुपत्नी, राजपत्नी, सौतेली माँ आदि को अगम्या स्त्री कहा गया है।
अगमनीया, अगम्या

பொருள் : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

எடுத்துக்காட்டு : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

ஒத்த சொற்கள் : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


பிற மொழிகளில் மொழிபெயர்ப்பு :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

பொருள் : ಯಾರೋ ಒಬ್ಬರಿಗೆ ಜ್ಞಾನವಿಲ್ಲ ಅಥವಾ ಅರ್ಥವಾಗದೆ ಇರುವ ಅಥವಾ ತಿಳಿದುಕೊಳ್ಳಲು ಆಗದಂತಹ

எடுத்துக்காட்டு : ಸಾಮಾನ್ಯರಿಗೆ ಈಶ್ವರನೆಂಬುದು ಅರಿವಿಗೆ ನಿಲುಕದ ಪರಿಕಲ್ಪನೆ.

ஒத்த சொற்கள் : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅರಿವಿಗೆ ನಿಲುಕದ, ಅರಿವಿಗೆ ನಿಲುಕದಂತ, ಅರಿವಿಗೆ ನಿಲುಕದಂತಹ, ಅರಿವಿಗೆ ಬಾರದ, ಅರಿವಿಗೆ ಬಾರದಂತ, ಅರಿವಿಗೆ ಬಾರದಂತಹ


பிற மொழிகளில் மொழிபெயர்ப்பு :

जो ज्ञेय न हो या समझ से परे हो या जिसे जाना न जा सके।

हम जैसे मूर्खों के लिए ईश्वर अज्ञेय है।
अगम, अगम्य, अज्ञेय, अमेय, अमेव, अलेख, अलेखा, अविगत, अवेद्य, ज्ञानातीत, बोधातीत

Not knowable.

The unknowable mysteries of life.
unknowable

பொருள் : ಯಾವುದೋ ಒಂದರ ಒಳಗೆ ಪ್ರವೇಶ ಮಾಡಲು ಆಗುವುದಿಲ್ಲವೋ ಅಥವಾ ಪ್ರವೇಶಿಸಲು ಯೋಗ್ಯವಲ್ಲವೋ

எடுத்துக்காட்டு : ದಯವಿಟ್ಟು ನೀವು ಇಲ್ಲಿಂದ ಹೋಗಬೇಡಿ ಇದು ಪ್ರವೇಶವಿಲ್ಲದ ದ್ವಾರ.

ஒத்த சொற்கள் : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅತಿಕ್ರಮಪ್ರವೇಶ, ಅತಿಕ್ರಮಪ್ರವೇಶವಾದ, ಅತಿಕ್ರಮಪ್ರವೇಶವಾದಂತ, ಅತಿಕ್ರಮಪ್ರವೇಶವಾದಂತಹ, ಪ್ರವೇಶವಿಲ್ಲದ, ಪ್ರವೇಶವಿಲ್ಲದಂತ, ಪ್ರವೇಶವಿಲ್ಲದಂತಹ


பிற மொழிகளில் மொழிபெயர்ப்பு :

जिसमें प्रवेश न किया जा सके या जो प्रवेश के योग्य न हो।

यहाँ से मत जाओ! यह अप्रवेश्य द्वार है।
अगत, अगम, अगम्य, अप्रवेश्य

Not admitting of passage or capable of being affected.

A material impervious to water.
Someone impervious to argument.
imperviable, impervious