பொருள் : ವಿಶಾಲವಾದ ಬಹಳ ದೊಡ್ಡ ಜಾಗವಿರುವ ಪ್ರದೇಶ ಅಥವಾ ಭೂಮಿ
எடுத்துக்காட்டு :
ಈ ಭವನದ ವಿಸ್ತಾರ ವಿಶಾಲವಾಗಿರುವಂತದ್ದು ಎಷ್ಟು ಜನರನ್ನು ಬೇಕಾದರೂ ಇಡಿಸುತ್ತದೆ.
ஒத்த சொற்கள் : ದೊಡ್ಡದಾಗಿರುವಂಥದ್ದು, ವಿಶಾಲವಾಗಿರುವಂಥದ್ದು
பிற மொழிகளில் மொழிபெயர்ப்பு :
Unusual largeness in size or extent or number.
enormousness, grandness, greatness, immenseness, immensity, sizeableness, vastness, wideness