பொருள் : ಅಚ್ಚು ಹಾಕುವ ಕೆಲಸ
எடுத்துக்காட்டு :
ನಿಮ್ಮ ಪುಸ್ತಕದ ಮುದ್ರಣ ಕಾರ್ಯ ಇನ್ನೂ ಆರಂಭವಾಗಿಲ್ಲ
பிற மொழிகளில் மொழிபெயர்ப்பு :
பொருள் : ದಿನಪತ್ರಿಕೆ, ಪುಸ್ತಕ ಮುತಾದವುಗಳನ್ನು ಆ ಯಂತ್ರದ ಮೂಲಕ ಮುದ್ರಣ ಮಾಡುವರು
எடுத்துக்காட்டு :
ಮಹೇಂದ್ರನು ಬರೆದ ಕವಿತೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಅವನು ಮುದ್ರಾಣಾಲಯಕ್ಕೆ ಹೋದನು
ஒத்த சொற்கள் : ಛಾಪಾಖಾನೆ, ಮುದ್ರಾಣಾಲಯ
பிற மொழிகளில் மொழிபெயர்ப்பு :
பொருள் : ಗಾಡಿ ಅಥವಾ ವಾಹನಗಳಲ್ಲಿ ಎರಡು ಗಾಲಿಗಳನ್ನು ಜೋಡಿಸುವ ಮರದ ಅಥವಾ ಲೋಹದ ದಂಡ
எடுத்துக்காட்டு :
ಅಚ್ಚು ಮುರಿದು ಗಾಡಿ ರಸ್ತೆಯ ಮದ್ಯೆಯೆ ನಿಂತಿದೆ.
ஒத்த சொற்கள் : ಗಾಡಿಯ ಮೊಳೆ
பிற மொழிகளில் மொழிபெயர்ப்பு :
A shaft on which a wheel rotates.
axle