பொருள் : ತಿಳಿಯದೇ ಇರುವಂತಹದ್ದು
எடுத்துக்காட்டு :
ಅದು ನನಗೆ ಅಜ್ಞಾತ ವಿಷಯ.
ஒத்த சொற்கள் : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
பிற மொழிகளில் மொழிபெயர்ப்பு :
பொருள் : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು
எடுத்துக்காட்டு :
ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.
ஒத்த சொற்கள் : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ
பிற மொழிகளில் மொழிபெயர்ப்பு :
Not necessarily inaudible but not heard.
unheardபொருள் : ಹೆಸರು ಬರೆದಿಲ್ಲದಂತಹ
எடுத்துக்காட்டு :
ಈ ದಿನ ನಮಗೊಂದು ಅಜ್ಞಾತ ಪತ್ರ ಸಿಕ್ಕಿತು
ஒத்த சொற்கள் : ನಾಮಹೀನ, ಬೇನಾಮಿ, ಹೆಸರಿಲ್ಲಿದ, ಹೆಸರುಹೀನ
பிற மொழிகளில் மொழிபெயர்ப்பு :
Being or having an unknown or unnamed source.
A poem by an unknown author.